ಚಾಲೆಂಜಿಂಗ್ ಸ್ಟಾರ್ ಅಭಿನಯದ 51 ನೇ ಚಿತ್ರ ಯಜಮಾನ. ಇತ್ತೀಚಿನ ಮಾಹಿತಿ ಪ್ರಕಾರ ಯಜಮಾನ ಸಿನಿಮಾದಲ್ಲಿ ಬಿಗ್ ಸ್ಟಾರ್ ಗಳೆಲ್ಲಾ ಅಭಿನಯಿಸಿದ್ದಾರಂತೆ. ಸಿನಿಮಾದ ಹಾಡಿನ ಚಿತ್ರೀಕರಣ ನಡೆದಿದ್ದು ಹಾಡಿನಲ್ಲಿ ಚಂದನವನದ ಸ್ಟಾರ್ ಕಲಾವಿದರು ದಚ್ಚು ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರಂತೆ. <br />Challenging star Darshan's 51st movie is named as Yajamana. Yajamana film song shoot has happened recently,Kannada actors Prem, Prajwal, Vinod Prabhakar and Ambarish acted in the song.